president’s message (ಅಧ್ಯಕ್ಷರ ಸಂದೇಶ)

ಕನ್ನಡ ಕೂಟದ ಬಂಧು ಮಿತ್ರರಿಗೆ ನಮನಗಳು,

ಜೂನ್ 2023 ರಿಂದ ಏಪ್ರಿಲ್ 2025 ರವರೆಗೆ, ಚುನಾಯಿತರಾದ  ಹೊಸ ಪೀಳಿಗೆಯ ನಮ್ಮ ಕಾರ್ಯಕಾರಿ ಸಮಿತಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸದಸ್ಯರಿಗೆ ನೀಡುತ್ತಾ ಯಶಸ್ವಿಯಾಗಿ ಕೂಟವನ್ನುನಡೆಸಿಕೊಂಡು ಬಂದಿದ್ದೇವೆ . ನಮ್ಮ ಸಮುದಾಯವನ್ನು ಬಲಪಡಿಸುವುದು, ಹಳೆಯ ಮತ್ತು ನವ ಪೀಳಿಗೆಯ ಸದಸ್ಯರುಗಳಲ್ಲಿ ಸದ್ಭಾವನೆ  ಬೆಳೆಸುವುದು ಮತ್ತು ಎಲ್ಲರೂ ಒಗ್ಗಟ್ಟಿನಿಂದ ಅನ್ಯ ಭಾವನೆಗಳನ್ನು ತೊರೆದು ಸಮಾನ ವೇದಿಕೆಯನ್ನು ರಚಿಸುವುದು ನಮ್ಮ ಒಮ್ಮತದ ಗುರಿಯಾಗಿತ್ತು. ಇದನ್ನು ಸಾಧಿಸಲು ಸಮಸ್ತ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರ ಬೆಂಬಲ ಮತ್ತು ಕೂಟದ ಕೆಲವು ಹಿರಿಯರ ಮಾರ್ಗದರ್ಶನ ಸಹಾಯವಾಯಿತು.  ರೂಪಾ ಮತ್ತು ಶ್ರೇಯಾ ನನಗೆ ಎರಡು ಕಂಬಗಳಂತೆ ನಿಂತು ಅಚಲವಾದ ಪ್ರೋತ್ಸಾಹ ಮತ್ತು ಬೆಂಬಲವನ್ನು ನೀಡಿದ್ದಾರೆ.  ನಮ್ಮಿ ಸಾಧನೆಯಲ್ಲಿ ಸಹಾಯ ಮಾಡಿದ ಎಲ್ಲರಿಗೂ ಪ್ರೀತ್ಯಾಧಾರದ ಹೃತ್ಪೂರ್ವಕ ಧನ್ಯವಾದಗಳು.

Namaskara Kannada Bandhugale,

Serving Kannada Koota New York has been an incredible journey for Roopa, Shreya, and me. From June 2023 to April 2025, our mission has been to strengthen our community, foster a sense of belonging across generations, and create an inclusive platform where everyone feels valued, engaged, and empowered. A heartfelt thank you to Roopa and Shreya—my pillars of strength. Your unwavering support, encouragement, and dedication have been the backbone of this journey. I am beyond grateful for everything you have done. Love you both! ❤️

Our Vision & Achievements (ನಮ್ಮ ದೃಷ್ಟಿ ಕೋನ ಮತ್ತು ಸಾಧನೆಗಳು)

ನಾವು ಕನ್ನಡ ಕೂಟ ನ್ಯೂಯಾರ್ಕ್ ಅನ್ನು ಜೀವಂತ ಮತ್ತು ಆತ್ಮೀಯ ತಾಣವನ್ನಾಗಿಸಲು ಮುಂದಾಗಿದ್ದೇವೆ.

ತಮ್ಮ ಮೂಲಗಳನ್ನು ಹುಡುಕುತ್ತಿದ್ದ ಯುವಜನರಿಗೆ – ಗೊಂಬೆ ಹಬ್ಬ, ಕೋಡಿಂಗ್ ವರ್ಕ್‌ಶಾಪ್‌ಗಳು ಮತ್ತು ಯುವಸಾರಥಿತ್ವದ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ನಿರ್ದೇಶನದ ಮೂಲಕ  ತಲುಪಿಸದ್ದೇವೆ.

ಕಲಾವಿದರು, ಉದ್ಯಮಿಗಳು, ಸಂಗೀತಕಾರರು, ಪ್ರದರ್ಶಕರು ಮತ್ತು ಸಮುದಾಯದ ಉದ್ಯಮಗಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ವೇದಿಕೆಯನ್ನು ಒದಗಿಸಿದ್ದೇವೆ.

ಸಾಂಸ್ಕೃತಿಕ ಹಬ್ಬ, ಆರೋಗ್ಯ ಪ್ರವರ್ಧನೆ ಮತ್ತು ಸಾಹಸಾತ್ಮಕ ಅನುಭವಗಳ ಮೂಲಕ ಯಾವುದೇ ವಯೋಮಿತಿ ಇಲ್ಲದೆ ನಾವು ಕಲ್ಪಿಸಿ ಬೆಳೆಸಿದ್ದೇವೆ.

We set out with a vision to make Kannada Koota NY a vibrant and welcoming space where:

Youth Find Their Roots – Through cultural immersion programs like Gombe Habba, coding workshops, and youth-led initiatives, we ensured younger generations remain connected to their heritage.

Artists & Entrepreneurs Thrive – Providing a stage for musicians, performers, and community businesses to showcase their talents and gain support.

All Ages Feel Welcomed – From cultural celebrations to wellness initiatives and adventure experiences, we fostered a space for everyone to engage and grow together.

Key Milestones & Initiatives (ಮುಖ್ಯ ಹಂತ ಮತ್ತು ಪ್ರೋತ್ಸಾಹಗಳು)

ಸಮುದಾಯ ನಿರ್ಮಾಣ - ಪರ್ವತಾರೋಹಣ, ಇತರ ವಿನೂತನ ಕ್ರೀಡೆಗಳಿಂದ ಸಮುದಾಯ ಬಲಮೂಡಿಸುವುದು.

ಯುವ - ಸಾಹಸೋತ್ಸಾಹ ಮತ್ತು ಸಾಧನೆಗಳು – ಯುಗಾದಿ ಮತ್ತು ಇತರ ಕೈಂಕರ್ಯದಲ್ಲಿ, ಸಮಿತಿಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡುವುದು.

ಸ್ವಾಸ್ಥ್ಯದಿಂದ ಹಿರಿಯರಿಗೆ ಬೆಂಬಲ – ರೆಡ್ಡಿ ಕೇರ್ ಸೇವೆಗಳಿಂದ ಹಿರಿಯರಿಗೆ ಆರೋಗ್ಯ ಸಂಪತ್ತು ತಲುಪುವಲ್ಲಿ ಸಹಾಯ ಮಾಡುವುದು.

  • Community Building – Outdoor adventures like hiking, sailing, and rock climbing created stronger bonds within our community.

  • Leadership & Volunteerism – Enrollment in the US Presidential Service Awards program encouraged youth recognition and mentorship.

  • Senior Engagement & Wellness

    • Reddy Care Wellness Sessions helped seniors access health resources and preventive care.

    • Pilgrimage Travel Initiatives provided enriching experiences through temple tours and spiritual retreats.

    • NYC Trolley Bus Tours fostered fun and engagement among seniors.

  • Cause-Driven Collaborations – Supporting Sudha Acharya’s Women’s Employment Initiative, cybersecurity awareness, and Indian clothing donation drives.

  • Bridging Karnataka & New York – Hosting celebrated artists like Dr. Pravin Godkhindi, Dr.Sanjay Shantharam, Savithakka, Soorya Gayathri, Layatharanga Team, Khan Brothers, Yakshagana performances, and community events that brought our heritage to life.

  • A Platform for New InitiativesKannada Koota NY has been instrumental in launching various community-led programs, including:

    • Wanna Chat – A safe space for open conversations and meaningful discussions.

    • Unified Care – A holistic support system addressing community wellness and assistance.

    • Bhavykya Lahiri – A unique initiative fostering creative arts and literature.

    • Youth-Led Webinars – Interactive learning sessions empowering young leaders.

Gratitude & The Road Ahead

ನಾವು ನಡೆದು ಬಂದು ಯಶಸ್ಸು ಸಾಧಿಸಿದ ಈ ಹಾದಿ ಮುಂಬರುವ ಕಾರ್ಯಕಾರಿ ಸಮಿತಿಗೆ ಸಹಾಯವಾಗಿ ಕನ್ನಡ ಕೂಟವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವಂತಾಗಲಿ ಎಂಬ ಹಾರೈಕೆಗಳೊಂದಿಗೆ ನಮನಗಳನ್ನು ಸಲ್ಲಿಸುತ್ತೇನೆ

ಕೃತಜ್ಞತೆಯೊಂದಿಗೆ,

 ಬದರಿ ಅಂಬಾಟಿ 

ಅಧ್ಯಕ್ಷ, ಕನ್ನಡ ಕೂಟ(2023-2025)

A special thanks to our mentors—Jyothi & Babu Reddy, Nanda madam & Dr. Ba. Ra. Surendra, Shivkumar Bangalore, Dr. Veena & Dr. Purna Prasad—for your guidance, resources, and unwavering support. Your wisdom has been instrumental in shaping this journey.

To my Executive Committee members and their families, your hard work and commitment have been the driving force behind every success.

To our volunteers and community members, your participation and enthusiasm have made every initiative—from fundraisers and cultural events to educational workshops and youth summits—a true celebration of our shared heritage.

As we look ahead, my hope is that Kannada Koota NY continues to thrive as a cultural, social, and support hub for generations to come. Together, let’s keep building a legacy of unity, tradition, and inspiration.

With gratitude,

~ Badari Ambatti
President, Kannada Koota New York (2023-2025)

Special Thanks to Dr. Ba.Ra.Surendra for Kannada translation.