check out for more information on www.Kannadaacademy.com

*

check out for more information on www.Kannadaacademy.com *


We want to promote a supportive environment that enables the student to attain sufficient learning in Kannada language. We hope to create an environment, where Kannada language and culture are valued, and a sustainable community is created. We strive to create a program which is focused and instructive, while at the same time being energetic and fun.

Vision statement

~ Principal Veena Mahesh

ನಮ್ಮ ಯುವ ಪೀಳಿಗೆಗೆ  ನಮ್ಮದೇ ಆದ ಕನ್ನಡ ಭಾಷೆಯನ್ನು ಕಲಿಸುವಲ್ಲಿ ಕನ್ನಡಕಲಿ ಬಹಳ ಮಹತ್ವ ಪೂರ್ಣವಾದ ಪಾತ್ರ ವಹಿಸಿದೆ. ಕನ್ನಡ ಕೂಟ ನ್ಯೂಯಾರ್ಕ್ (ಕೆ ಕೆ ಎನ್ ವೈ) ಕನ್ನಡಕಲಿ ಕಾರ್ಯಕ್ರಮ ಫೆಬ್ರವರಿ ೧೪, ೨0೨೧ ರಂದು ಅಜಿತ್ ಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ, ಪ್ರಾಂಶುಪಾಲರಾದ ವೀಣಾ ಮಹೇಶ್, ಉಪ ಪ್ರಾಂಶುಪಾಲರಾದ ಶರತ್ ಕೆಂಗೇರಿ ಹಾಗೂ ಕನ್ನಡಕಲಿ ಶಿಕ್ಷಕರ ಅದ್ಭುತವಾದ ನೇತೃತ್ವದಲ್ಲಿ ಪ್ರಾರಂಭವಾದ ಕನ್ನಡ ಭಾಷಾ ಬೋಧನ ಕಾರ್ಯಕ್ರಮ. ಕನ್ನಡಕಲಿ ಕಾರ್ಯಕ್ರಮದ ಅಡಿಯಲ್ಲಿ ಆರು ವಿಭಾಗಗಳು ಇದ್ದು, ಮೂವತೈದಕ್ಕೂ ಅಧಿಕ ಮಕ್ಕಳಿದ್ದಾರೆ ಹಾಗೂ ಮುಂದೆ ಬರುವ ವರ್ಷದಲ್ಲಿ ಹೊಸ ವಿಭಾಗವನ್ನು ಸೇರಿಸುತ್ತೇವೆ. ನಾವು ಯಶಸ್ವಿಯಾಗಿ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿದ್ದೇವೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣಾವಧಿಯನ್ನು ಪೂರ್ಣಗೊಳಿಸಿ ಮುಂದಿನ ಪದವಿಗೆ ತೆರಳಲು ಇತರ ಪಠ್ಯಕ್ರಮಗಳಂತೆ ಪರೀಕ್ಷೆಯಲ್ಲಿ ತೇರ್ಗಡೆ ಆಗಿರಬೇಕು.

ನಮ್ಮ ಮಕ್ಕಳಿಗೆ ಓದುವುದು, ಬರೆಯುವುದು, ಮತ್ತು ಮಾತನಾಡುವ ಕೌಶಲ್ಯಗಳನ್ನು ನೀಡುವುದು ಕನ್ನಡಕಲಿ ಕಾರ್ಯಕ್ರಮದ ಮುಖ್ಯ ಧ್ಯೇಯವಾಗಿದೆ. ಪೋಷಕರು ಮತ್ತು ಅವರ ಮಕ್ಕಳಿಗೆ ಸೂಕ್ತವಾದ ಸಮಯವನ್ನು ಒದಗಿಸಲು ಎಲ್ಲಾ ಆರು ತರಗತಿಗಳು/ ವಿಭಾಗಗಳು ಬೇರೆ ಬೇರೆ ಸಮಯವನ್ನು ಹೊಂದಿವೆ. ನಾವು ಗೂಗಲ್ ಮೀಟ್ ಮತ್ತು ಗೂಗಲ್ ಕ್ಲಾಸ್ರೂಮ್ ಬಳಸಿ ಪ್ರತಿ ವಿಭಾಗಕ್ಕೂ ವಾರಕ್ಕೊಮ್ಮೆ ಆನ್ಲೈನ್ ತರಗತಿಗಳನ್ನು ನಡೆಸುತ್ತೇವೆ. ಕನ್ನಡಕಲಿ ತರಗತಿಗಳನ್ನು ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿನಿಂದ ಜೂನ್ ತಿಂಗಳವರೆಗೆ ವಾರದ ದಿನಗಳಲ್ಲಿ - ಸೋಮವಾರದಿಂದ ಗುರುವಾರದವರೆಗೆ (weekdays) ನಡೆಸಲಾಗುತ್ತದ್ದೆ. ಕರ್ನಾಟಕದ ಕನ್ನಡ ವಿದ್ಯಾಸಂಸ್ಥೆ(ಅಕಾಡೆಮಿ) ಸಿದ್ಧ ಪಡಿಸಿರುವ ಕನ್ನಡ ಪುಸ್ತಕಗಳನ್ನು ಕನ್ನಡಕಲಿ ಕಾರ್ಯಕ್ರಮದಲ್ಲಿ ಬಳಸಲಾಗುತ್ತಿದೆ. ಕನ್ನಡ ವಿದ್ಯಾಸಂಸ್ಥೆ (ಅಕಾಡೆಮಿ) ಪುಸ್ತಕ ಸಮಿತಿಯು ವಿಶೇಷವಾಗಿ ಅಭಿವೃದ್ಧಿಪಡಿಸಿರುವ ಪಠ್ಯ ಪುಸ್ತಕಗಳನ್ನು ಮತ್ತು ಉಲ್ಲೇಖ ಅಥವಾ ಕಾರ್ಯ ಪುಸ್ತಕಗಳನ್ನು ಸಿದ್ಧಪಡಿಸಿ ಬಿಡುಗಡೆ ಮಾಡಿದೆ. ಕನ್ನಡ ಅಕಾಡೆಮಿಯು ಡಬ್ಲ್ಯೂ ಎ ಎಸ್ ಸಿ ಮಾನ್ಯತೆಯೊಂದಿಗೆ ಸಂಪರ್ಕ ಹೊಂದಿದೆ ಎಂದು ಘೋಷಿಸಲು ಕನ್ನಡಕಲಿ ನ್ಯೂಯಾರ್ಕ್ ಹೆಮ್ಮೆಪಡುತ್ತದೆ.
ಡಬ್ಲ್ಯೂ ಎ ಎಸ್ ಸಿ - ಇದು ವೆಸ್ಟರ್ನ್ ಅಸೋಸಿಯೇಷನ್ ಆಫ್ ಸ್ಕೂಲ್ಸ್ ಮತ್ತು ಕಾಲೇಜುಗಳು ಎಂಬ ಮಾನ್ಯತೆ ನೀಡುವ ಸಂಸ್ಥೆಯಾಗಿದೆ. ಇದು ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು. ಇದು ಯು ಎಸ್ (ಯುನೈಟೆಡ್ ಸ್ಟೇಟ್ಸ್) ಮತ್ತು ಇತರ ರಾಷ್ಟ್ರಗಳ ಶಾಲೆಗಳು ಮತ್ತು ಮಹಾವಿದ್ಯಾಲಯಗಳಲ್ಲಿ ಕನ್ನಡವನ್ನು ವಿದೇಶಿ ಅಥವಾ ಅನ್ಯದೇಶ್ಯ ಭಾಷೆಯನ್ನಾಗಿ ಗುರುತಿಸುವುದನ್ನು ತೀವ್ರಗೊಳಿಸುತ್ತದೆ. ಕನ್ನಡಕ್ಕಾಗಿ, ಪ್ರೌಢಶಾಲೆ ಮತ್ತು ಮಹಾವಿದ್ಯಾಲಯ ಕ್ರೆಡಿಟ್ಸ್ ಗಳ ಅನುಮೋದನೆಗೆ ಇದು ಪ್ರಮುಖ ಪಾತ್ರವಹಿಸುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.kannadaacademy.com ನಲ್ಲಿ ಪರಿಶೀಲಿಸಬಹುದು.

Kannada Kali has been very monumental in teaching our own Kannada language to our younger generation. KKNY Kannada Kali is a Kannada language teaching program started during Ajith Bhaskar presidency  on February 14th, 2021 under amazing leadership   Principal Veena Mahesh , Vice Principal Sharath Kengeri  & amazing kannada kali teachers. We have grown to 25+ kids with 6 sections and will be adding a new section next year. We have  successfully completed 4 years . Students have to go through exams similar to any courses to complete a semester and graduate to next semester. 

The key objective of the program is to impart reading, writing, and spoken Kannada skills to our kids. All 6 sections have different class timing from each other to provide parents with choices and timing best suited for them & their kids. We conduct online classes  once a week for each section using Google Meet & Google Classroom. Kannada Kali classes are held from September to June every year on weekdays. Kannada Kali has been using textbooks from Karnataka prepared by Kannada academy. Kannada academy Book Committee has prepared and released customized textbooks and workbooks. Kannada Kali NY is proud to announce that Kannada academy is associated with WASC accreditation. WASC - It’s an accrediting agency called western Association of schools and colleges. This is a major milestone in history for Kannada language. It will accelerate recognition of kannada as foreign language in schools and colleges across US and other countries.

It is significant for the approval of high school and college credits for Kannada. You can check out for more information on www.Kannadaacademy.com

ವೀಣಾ ಮಹೇಶ್ ಅವರ ದೃಷ್ಟಿಕೋನ ಅಥವಾ ಹೇಳಿಕೆ :

• ವಿದ್ಯಾರ್ಥಿಯು ಕನ್ನಡ ಭಾಷೆಯನ್ನು ಕಲಿಯಲು ಬೇಕಾಗುವ ಉತ್ತೇಜಿತವಾದ ಹಾಗೂ ಬೆಂಬಲವಾದ ವಾತಾವರಣವನ್ನು ಅನುವು ಮಾಡಿಕೊಡಲು ನಾವು ಬಯಸುತ್ತೇವೆ.
• ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರಧಾನ್ಯತೆಯನ್ನು ಬೆಂಬಲಿಸಬಲ್ಲ ಸಮುದಾಯವನ್ನು ರಚಿಸುವ ವಾತಾವರಣವನ್ನು ಸೃಷ್ಟಿಸಲು ನಾವು ಬಯಸುತ್ತೇವೆ.
• ಕೇಂದ್ರೀಕೃತ ಮತ್ತು ಮಾರ್ಗದರ್ಶಕ ಕಲಿಕೆಯೊಂದಿಗೆ ಶಕ್ತಿಯುತ ಮತ್ತು ಮೋಜಿನ ಕಾರ್ಯಕ್ರಮಗಳನ್ನು ರಚಿಸಲು ನಾವು ಶ್ರಮಿಸುತ್ತೇವೆ.
• ಕನ್ನಡ ಭಾಷೆಯನ್ನು ನಮ್ಮ ಮುಂದಿನ ಪೀಳಿಗೆಗೆ ಕಲಿಸುವುದು ನಮ್ಮ ಮುಖ್ಯ ಧ್ಯೇಯವಾಗಿದೆ ಹಾಗೂ ಉದ್ದೇಶವಾಗಿದೆ.

ಕನ್ನಡ ಅಕಾಡೆಮಿ(ವಿದ್ಯಾಸಂಸ್ಥೆ) ಮಾನ್ಯ ಮಾಡಿರುವ ಅಥವಾ ರೂಪಿಸಿರುವ ಪಠ್ಯಕ್ರಮವನ್ನು ನಾವು ಅನುಸರಿಸುತ್ತೇವೆ. ಪಠ್ಯಕ್ರಮವನ್ನು ಎಂಟು ಸೆಮಿಸ್ಟರ್ಗಳಾಗಿ(ಷಣ್ ಮಾಸಿಕ ಶಿಕ್ಷಣ ಪದ್ದತಿ) ವಿಂಗಡಿಸಲಾಗಿದೆ. ಪ್ರತಿ ಸೆಮಿಸ್ಟರ್ ಅನ್ನು ತರಗತಿ ಅಥವಾ ಉಪನ್ಯಾಸ ಕೊಠಡಿ ಆಧಾರಿತ ಪರಿಸರದಲ್ಲಿ ಕಲಿಸಲಾಗುತ್ತದೆ. ಇದು ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯದ  ಮೇರೆಗೆ ಸೂಕ್ತವಾದ ಗತಿಯಲ್ಲಿ  ಕನ್ನಡವನ್ನು ಕಲಿಯಲು ಸಹಾಯ ಒದಗಿಸುತ್ತದೆ. ಈ ಪಠ್ಯಕ್ರಮ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಸೂಕ್ತವಾಗಿದೆ. ಈ ವಯಸ್ಸಿನ ಮಕ್ಕಳ ಗುಂಪಿಗೆ ಅರವತ್ತು ನಿಮಿಷಗಳ ಕಾಲ ತರಗತಿಯನ್ನು ನಡೆಸುತ್ತೇವೆ.
• ಪಠ್ಯಕ್ರಮ ಹಾಗೂ ಪುಸ್ತಕಗಳು ಭಾಷೆಯನ್ನು ಕಲಿಯಲು ಆಸಕ್ತಿಯನ್ನು ಬೆಳೆಸುವತ್ತ ಗಮನಹರಿಸುತ್ತದೆ.
• ಈ ಕಾರ್ಯಕ್ರಮದ ಮೊದಲ ನಾಲ್ಕು ಹಂತಗಳಲ್ಲಿ ಲಿಪಿಯನ್ನು ಕಲಿಸುವುದರ ಮೇಲೆ ಪ್ರಧಾನ್ಯತೆ ಅಥವಾ ಒತ್ತು ನೀಡಲಾಗಿದೆ.
• ಈ ಪಠ್ಯಕ್ರಮದ ಐದನೆಯ ಮತ್ತು ಆರನೆಯ ಹಂತಗಳಲ್ಲಿ ಒಂದು ಪುಟದಿಂದ ಎರಡು - ಮೂರು ಪುಟಗಳವರೆಗೆ ಕನ್ನಡದಲ್ಲಿ ಕವಿತೆಗಳನ್ನು ಓದುಲು, ಬರೆಯಲು, ಮತ್ತು ವಾಕ್ಯಗಳನ್ನು ರಚಿಸುವ ಸಾಮರ್ಥ್ಯವನ್ನು ನಿರೀಕ್ಷಿಸಬಹುದು.

Vision Statement by Veena Mahesh:

Namma bhaseyannu namma makkalege kalisuvudu namma mukhya uddesavagide. We want to promote a supportive environment that enables the student to attain sufficient learning in Kannada language. We hope to create an environment, where Kannada language and culture are valued, and a sustainable community is created. We strive to create a program which is focused and instructive, while at the same time being energetic and fun. We follow the syllabus formalized by Kannada Academy. The syllabus is divided into 8 semesters, while each semester is taught in a classroom based environment, it provides the flexibility to the students to accelerate at a pace suitable to them. The course is suitable for children 5 years or older. The classes for these age groups are 60 mins in length. Both the curriculum and books focus on building interest in learning the language.

ಹಂತ - 1- ಸ್ವರಬಲ್ಲ - 1
ಹಂತ - 2 - ಸ್ವರಬಲ್ಲ - 2
ಹಂತ - 3 - ಅಕ್ಷರಬಲ್ಲ - 1
ಹಂತ - 4 - ಅಕ್ಷರಬಲ್ಲ - 2
ಹಂತ - 5 - ಪದಬಲ್ಲ  - 1
ಹಂತ - 6 - ಪದಬಲ್ಲ  - 2
ಹಂತ - 7 - ಜಾಣ - 1
ಹಂತ - 8 - ಜಾಣ - 2

faqs

    • Kannada Kali has been very monumental in teaching our own Kannada language to our younger generation. KKNY Kannada Kali is a Kannada language teaching program started during Ajith Bhaskar presidency on February 14th, 2021 under amazing leadership by Principal Veena Mahesh , Vice Principal Sharath Kengeri & amazing kannada kali teachers.

    • Kannada Kali NY is proud to announce that Kannada academy is associated with WASC accreditation. WASC - It’s an accrediting agency called western Association of schools and colleges. This is a major milestone in history for Kannada language. It will accelerate recognition of kannada as foreign language in schools and colleges across US and other countries. It is significant for the approval of high school and college credits for Kannada.

    • The key objective of the program is to impart reading, writing, and spoken Kannada skills to our kids. All 6 sections have different class timing from each other to provide parents with choices and timing best suited for them & their kids. We conduct online classes once a week for each section using Google Meet & Google Classroom. Kannada Kali classes are held from September to June every year on weekdays.

    • Volunteers are the heart and soul of our community.

      Many Thanks to all the fantastic Kannada Kali teachers for devoting their precious time and energy for teaching Kannada to KKNY kids, under the amazing leadership of Veena Mahesh (Principal) and Sharath Kengeri.(Vice Principal). Thanks to the amazing kids and parents for their continued support.

    • The course is suitable for children 5 years or older. The classes for these age groups are 60 mins in length.

    • We follow the syllabus formalized by Kannada Academy. Kannada Kali has been using textbooks from Karnataka prepared by Kannada academy. Kannada academy Book Committee has prepared and released customized textbooks and workbooks.

    • The syllabus is divided into 8 semesters, while each semester is taught in a classroom based environment, it provides the flexibility to the students to accelerate at a pace suitable to them. Both the curriculum and books focus on building interest in learning the language.

    • In the first 4 levels of this program, there is a good emphasis on learning the script. Most emphasis is placed on learning to speak the language. In level 5 and 6 of this curriculum, students are expected to read and write poems from a page to 2-3 pages in Kannada and the ability to write in sentences. Students have to go through exams similar to any courses to complete a semester and graduate to next semester.

      Level-1: Swara Balla-1

      Level-2: Swara Balla-2

      Level-3: Akshara Balla-1

      Level-4: Akshara Balla-2

      Level-5: Pada Balla-1

      Level-6: Pada Balla-2

      Level-7: Jaana-1

      Level-8: Jaana-2

  • ಕನ್ನಡಕಲಿ ತಂಡ

    ವೀಣಾ ಮಹೇಶ್ (ಪ್ರಾಂಶುಪಾಲರು)
    ಶರತ್ ಕೆಂಗೇರಿ (ಉಪ ಪ್ರಾಂಶುಪಾಲರು)

    ಪ್ರಮುಖ ಶಿಕ್ಷಕಿಯರು

    ಲಕ್ಷ್ಮಿ ನಾಡಿಗ್ - ವಿಭಾಗ ೧
    ಗೀತಾ ಪ್ರಸಾದ್ - ವಿಭಾಗ ೨
    ಸ್ವರೂಪ ರಾವ್ - ವಿಭಾಗ ೩
    ಸವಿತ ನಾವಡ - ವಿಭಾಗ ೩
    ಅಶ್ವಿನಿ ಸೋಮಸುಂದರಂ - ವಿಭಾಗ ೪
    ಶ್ರುತಿ ರಾಜಗೋಪಾಲ್ - ವಿಭಾಗ ೪
    ಶೋಭಾ ನಾಡಿಗ್ - ವಿಭಾಗ ೫

    ಸಹಾಯಕ  ಶಿಕ್ಷಕರು

    ಹರೀಶ್ ಕದಲಬಾಳು
    ಉಮ ಶರತ್
    ಜಯಂತ್ ಕೈಗೋನ್ಹಳ್ಳಿ

    Our Team

    Badri Ambatti  (President)

    Veena Mahesh (Principal)

    Sharath Kengeri (Vice Principal)

    Teachers


    Lakshmi Nadig

    Geetha Prasad

    Swarupa Rao

    Savitha Navada

    Ashwini Somasundaram

    Shruthi Rajagopal

    Shobha Nadig

    Assistant Teachers


    Hareesh Kadlabaalu

    Uma Sharath

    Jayanth Kygonhalli

    • ಕನ್ನಡಕಲಿ ವಿದ್ಯಾರ್ಥಿಗಳ ತಂಡ

      1. ಅಂಕಿತ್ ಭಟ್
      2. ದಾನಿಕ ಗೌಡ
      3. ವಿಠ್ಠಲ್ ಗೌಡ
      4. ಅದಿತಿ ರಾಘವೇಂದ್ರ
      5. ವೀರ್ ರಘುನಾಥ್
      6. ರಿಷಿ ನೊಣವಿನಕೆರೆ
      7. ಚಾರು ಭಾರದ್ವಾಜ್
      8. ಇಶಾನ ಕುಲಾಲ್
      9. ಆಶ್ರಿತ ವೆಂಗಸಂದ್ರ
      10. ಆದಿತ್ಯ ಕುಲಕರ್ಣಿ
      11. ನೀನ ಕುಲಕರ್ಣಿ
      12. ಸುತೀರ್ಥ ಹಂದ್ರಲ್
      13. ಶನಾಯ ಜಿಡಿ
      14. ರಿದ್ಧಿ ಭಾರದ್ವಾಜ
      15. ಅನನ್ಯ ಮಿನ್ನಹ್
      16. ಆಕಾಶ್ ವೆಂಕಟೇಶ್
      17. ಚಿರಾಗ್ ಚಿಕ್ಕೇರೂರ್
      18. ಅವನಿ ಶಾಂಡಿಲ್ಯ
      19. ವಾರಿಧಿ ಭಾರದ್ವಾಜ
      20. ಅಪ್ರಮೇಯ ಭಾರದ್ವಾಜ
      21. ಅಂಶ್ ಅಜಿತ್
      22. ಅಮೋಘ ಭಟ್
      23. ಅನ್ವಿ ಬೋನಂತಾಯ
      24. ಆದೀಶ ಭಟ್
      25. ನೌಮಿಕ ನರೇಶ್

    • We have successfully completed 4 years. We have grown to 25+ kids.

      1.Ankit Bhat

      2.Danika Gowda

      3.Vittal Gowda

      4.Aditi Raghavendra

      5.Veer Raghunath

      6. Rishi Nonavenakere

      7. Chaaru Bharadwaj

      8. Ishaana Kulal

      9.Ashrita Vengasandra

      10. Nina Kulkarni

      11. Aditya Kulkarni

      12. Suteerth Handral

      13 Shanaya GD

      14.Riddhi Bharadwaj

      15. Aanya Minnah

      16. Akash Venkatesh

      17. Chirag Chikkerur

      18. Avani Shandilya

      19. Vaaridhi Bharadwaj

      20. Apprameya Bharadwaj

      21. Ansh Ajith

      22. Amogha Bhat

      23. Anvi Bonanthaya

      24.Adeesha Bhat

      25. Naumika Naresh

    • ಏಪ್ರಿಲ್ ೨0೨೩ ರಲ್ಲಿ ಅಧಿಕಾರ ವಹಿಸಿಕೊಂಡ ಕೆ ಕೆ ಎನ್ ವೈ ಸಮಿತಿಯು ಸೆಪ್ಟೆಂಬರ್ ೨0೨೩ ರಲ್ಲಿ ಎಲ್ಲಾ ಮಕ್ಕಳು ಮತ್ತು ಪೋಷಕರೊಂದಿಗೆ ಭೇಟಿ ಮತ್ತು ಸ್ವಾಗತ ಅಧಿವೇಶನವನ್ನು ಆಯೋಜಿಸಿತ್ತು. ಈ ಅಧಿವೇಶನದ ಮುಖ್ಯ ಉದ್ದೇಶವು ಶಿಕ್ಷಕರನ್ನು ಕನ್ನಡಕಲಿ ಶಾಲೆಯ ಮಕ್ಕಳಿಗೆ ಮತ್ತು ಪೋಷಕರಿಗೆ ಪರಿಚಯಿಸುವುದು ಹಾಗೂ ಪೋಷಕರು ಮತ್ತು ಕನ್ನಡಕೂಟ ನ್ಯೂಯಾರ್ಕ್ ಸದಸ್ಯರನ್ನು ಕಾರ್ಯಕ್ರಮವನ್ನು ಬೆಂಬಿಸಲು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಈ ಕಾರ್ಯಕ್ರಮಕ್ಕೆ ನೋಂದಾಯಿಸಲು ಪ್ರೋತ್ಸಾಹಿಸುವುದು.

    • ನವೆಂಬರ್ ೨0೨೩ ರಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ಸಮಯದಲ್ಲಿ ಕನ್ನಡಕಲಿ ಮಕ್ಕಳು ಪ್ರಖ್ಯಾತ ರಂಗ ಕಲಾವಿದರಾದ ಡಾ. ಶಾಂತಾರಾಮ್ ಅವರೊಂದಿಗೆ ನಾಟಕದಲ್ಲಿ ಭಾಗವಹಿಸಿ ಪ್ರದರ್ಶನ ನೀಡಿದರು. ಮಕ್ಕಳು ಪೌರಾಣಿಕ ರಂಗ ಕಲಾವಿದರಾದ ಡಾ. ಶಾಂತಾರಾಮ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಒಂದು ಸುವರ್ಣ ಅವಕಾಶವಾಗಿತ್ತು.

    • ನವೆಂಬರ್ ೨0೨೩ ರ ರಾಜ್ಯೋತ್ಸವದ ಸಮಯದಲ್ಲಿ, ನಾವು ಎಲ್ಲಾ ಕನ್ನಡಕಲಿ ಪ್ರಾಧ್ಯಾಪಕರನ್ನು ಅವರ ಸ್ವಯಂ ಸೇವಕ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ಅಧ್ಯಕ್ಷೀಯ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆವು. ನಮ್ಮ ಮಕ್ಕಳಿಗೆ ಕನ್ನಡ ಕಲಿಸಲು ತಮ್ಮ ಅತ್ಯಮೂಲ್ಯ ಸಮಯವನ್ನು ಒದಗಿಸುವ ಈ ಅದ್ಭುತ ಶಿಕ್ಷಕರಿಗೆ ನಮ್ಮ ಧನ್ಯವಾದಗಳು. ಈ ಕನ್ನಡಕ್ಷಲಿ ಕಾರ್ಯಕ್ರಮವನ್ನು  ನಡೆಸಲು ಅವರು ನೀಡಿದ ದೃಢ ಬೆಂಬಲ ಮತ್ತು ಸಮರ್ಪಣೆಗಾಗಿ ನಾವು ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.

    • ಮಾರ್ಚ್ ೨0೨೪ ರಲ್ಲಿ ಕನ್ನಡಕಲಿ ಮಕ್ಕಳು ನಮ್ಮ ರೇಡಿಯೋದೊಂದಿಗೆ ಆರ್ ಜೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಎಲ್ಲಾ ಕನ್ನಡಕಲಿ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಮಾಧ್ಯಮ ಕುಶಲಕರ್ಮಿಯಿಂದ ರೇಡಿಯೋ ನಿರೂಪಣಾ ಕೌಶಲ್ಯಗಳನ್ನು ಕಲಿಯುವುದು ಒಂದು ವಿಶಿಷ್ಟ ಅನುಭವವಾಗಿತ್ತು. ಅವರ ಧ್ವನಿಯನ್ನು ಹೇಗೆ ಮಾರ್ಪಡಿಸುವುದು ಮತ್ತು ಸಾರ್ವಜನಿಕವಾಗಿ ಮಾತನಾಡುವ ಕೌಶಲ್ಯ ಅಥವಾ ಕಲೆಯನ್ನು ಹೇಗೆ ಸುಧಾರಿಸುವುದು ಎಂಬುದರ ಬಗ್ಗೆ ಕುರಿತು ತಿಳಿದುಕೊಂಡರು.

    • ಏಪ್ರಿಲ್ ೨0೨೪, ಯುಗಾದಿ ಹಬ್ಬದ ಸಂದರ್ಭದಲ್ಲಿ ಎಲ್ಲಾ ಕನ್ನಡಕಲಿ ಮಕ್ಕಳು ಹಾಡುಗರಿಕೆ ಮತ್ತು ನೃತ್ಯ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

    • ಮೇ ೧0, ೨0೨೪ ರಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಡಾ. ನಾಡೋಜ ಮಹೇಶ ಜೋಶಿ ಮತ್ತು ಸ್ಯಾಂಡಲ್ವುಡ್  ತಾರೆ ನಿರೂಪ್ ಭಂಡಾರಿ ಅವರು ಕನ್ನಡಕಲಿ ಮಕ್ಕಳನ್ನು ಮತ್ತು ಪೋಷಕರನ್ನು ಭೇಟಿಯಾದರು. ಕನ್ನಡಕಲಿ ಕಾರ್ಯಕ್ರಮದ ಬಗ್ಗೆ ತಿಳಿದು ಡಾ.ಜೋಶಿ ರೋಮಾಂಚನಗೊಂಡು, ಮಕ್ಕಳನ್ನು ಭೇಟಿ ಮಾಡಲು ತುಂಬಾ ಉತ್ಸುಕರಾಗಿದ್ದರು. ಹಾಗೆಯೆ ಈ ಮಹಾನ್ ಕಾರ್ಯವನ್ನು ಮುಂದುವರೆಸುವಂತೆ ಎಲ್ಲರನ್ನು ಪ್ರೋತ್ಸಾಹಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅಗತ್ಯವಿರುವ ಯಾವುದೇ ಬೆಂಬಲ ಹಾಗೂ ಸಹಾಯವನ್ನು ಒದಗಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ವೀಣಾ ಮಹೇಶ್ ಅವರನ್ನು ಡಾ.ನಾಡೋಜ ಮಹೇಶ್ ಜೋಶಿ ಅವರು ಸನ್ಮಾನಿಸಿದರು.

    • ಕನ್ನಡಕೂಟ ನ್ಯೂಯಾರ್ಕ್ ನಡೆಸಿದ ಕನ್ನಡಕಲಿ ಕಾರ್ಯಕ್ರಮವನ್ನು ಗುರುತಿಸಿ, ಜುಲೈ 0೭ ರಂದು ಜರ್ಮನಿಯ ಫ್ರಾಂಕ್ಫರ್ಟ್ ನಲ್ಲಿ ನಡೆದ ನಾವಿಕ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ವೀಣಾ ಮಹೇಶ್ ಅವರನ್ನು ಅವರ ಅಚಲ ಸೇವೆ ಹಾಗೂ ಕನ್ನಡಕ್ಕೆ ಸಲ್ಲಿಸಿದ ಸಮರ್ಪಣಾ ಭಾವನೆಗೆ ಸನ್ಮಾನ ಮಾಡಲಾಯಿತು.

    • ಸ್ವಯಂ ಸೇವಕರು ನಮ್ಮ ಸಮುದಾಯದ ಹೃದಯ ಮತ್ತು ಆತ್ಮ.

    • ವೀಣಾ ಮಹೇಶ್ (ಪ್ರಾಂಶುಪಾಲರು), ಮತ್ತು ಶರತ್ ಕೆಂಗೇರಿ(ಉಪ ಪ್ರಾಂಶುಪಾಲರು)ಇವರ ಅದ್ಭುತ ನೇತೃತ್ವದಲ್ಲಿ ಕೆ ಕೆ ಎನ್ ವೈ ಮಕ್ಕಳಿಗೆ ಕನ್ನಡ ಕಲಿಸಲು ತಮ್ಮ ಅಮೂಲ್ಯವಾದ ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸಿದ್ದಕ್ಕಾಗಿ ಎಲ್ಲಾ ಕನ್ನಡಕಲಿ ಶಿಕ್ಷಕರಿಗೆ ತುಂಬು ಹೃದಯದ ಧನ್ಯವಾದಗಳು. ಕನ್ನಡಕಲಿ ಮಕ್ಕಳು ಮತ್ತು ಅವರ ಪೋಷಕರ ನಿರಂತರ ಬೆಂಬಲಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು.

    • April 2023 - The new KKNY committee was sworn.

    • September 2023 - We hosted a Meet and Greet session with all kids and their parents. To introduce all teachers to kids and parents and also encourage parents and members of KKNY to support the program and register more kids.

    • November 2023 - Kannada Rajyotsava celebrations, Kannada kali kids performed in a play along with Dr Shantharam. This was a wonderful opportunity for the kids to work closely with the legendary stage performer Dr Shantharam. We recognized all Kannada kali teachers by honoring them with Prestigious Presidential awards for volunteer services. We Thank these amazing teachers who give so much of their precious time to teach our kids Kannada. We extend our heartfelt gratitude for their unwavering support and dedication towards running this program.

    • March 2024 - Kannada kali kids participated in a RJ workshop with Namma Radio. It was a unique experience for all Kannada Kali kids and teachers to learn radio anchoring skills from media professionals on how to modulate their voice and improve their public speaking skills.

    • April 2024 - Ugadi festival all kannada kali kids actively participated in festival events which included singing and dancing.

    • May 2024 - Kannada Sahitya Parishat Director Dr Nadoja Mahesh Joshi and Sandalwood Star Nirup Bhandari met Kannada kali kids and teachers.

      Dr Joshi was thrilled to know about the program and was very excited to meet the kids and encouraged them to continue this great initiative and assured to provide any support needed from Kannada sahitya parishat.During this event, Principal Veena Mahesh, was honored by Dr Nadoja Mahesh Joshi.

    • July 2024- In recognition of the Kannada kali program conducted by KKNY, Principal Mrs. Veena Mahesh was honored for Seva and unwavering dedication to kannada during NAVIKA Annual event (NAVIKOSTAVA) at Frankfurt, Germany.

Meet our Team

  • Principal

    Veena Mahesh

  • Vice Principal

    Sharath Kengeri

  • Teacher

    Lakshmi Nadig

  • Teacher

    Geetha Prasad

  • Teacher

    Swarupa Rao

  • Teacher

    Savitha Navada

  • Teacher

    Ashwini Somasundaram

  • Teacher

    Shruthi Rajagopal

  • Teacher

    Shobha Nadig

  • Assistant Teacher

    Hareesh Kadlabaalu

  • Assistant Teacher

    Uma Sharath

  • Assistant Teacher

    Jayanth Kygonhalli