* KANNADA KOOTA NEW YORK, inc.
* KANNADA KOOTA NEW YORK, inc.
Highlights (June 2023 - april 2025)

About US
ನ್ಯೂಯಾರ್ಕ್, ನ್ಯೂಜರ್ಸಿ ಮತ್ತು ಕನೆಕ್ಟಿಕಟ್ ರಾಜ್ಯಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉತ್ತೇಜಿಸುವ ಉದ್ದೇಶದಿಂದ ಕನ್ನಡ ಕೂಟ ನ್ಯೂಯಾರ್ಕ್ ಇಂಕ್. (KKNY) ಸಂಸ್ಥೆಯನ್ನು 1974ರ ಜನವರಿ 29ರಂದು ಅಧಿಕೃತವಾಗಿ ಸ್ಥಾಪಿಸಲಾಯಿತು. ಇದಕ್ಕೆ 1977ರ ಅಕ್ಟೋಬರ್‌ನಲ್ಲಿ 501(c) ಐಆರ್‌ಎಸ್ ಮಾನ್ಯತೆ ಲಭಿಸಿತು. 1970ರ ದಶಕದ ಆರಂಭದಲ್ಲಿ, ನ್ಯೂಯಾರ್ಕ್‌ನ ಕ್ವೀನ್‌ಸ್ ಪ್ರದೇಶದಲ್ಲಿ ವಾಸವಾಗಿದ್ದ ಕನ್ನಡಿಗರು ಹೊಂದಿದ ಅನೌಪಚಾರಿಕ ಸಮಾವೇಶಗಳು KKNY ಸ್ಥಾಪನೆಗೆ ಆಧಾರಶಿಲೆಯಾಗಿವೆ.
ಡಾ. ಶ್ರೀದೇವಿ ಚಂದ್ರಶೇಖರ್ ಮತ್ತು ವಾಸುದೇವ ಮೂರ್ತಿ ಅವರಂತಹ ಪ್ರಾರಂಭಿಕ ಹರಿಕಾರರ ಮಾರ್ಗದರ್ಶನದಲ್ಲಿ, KKNY ನಾಡಹಬ್ಬಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಮುದಾಯದ ಬೆಳವಣಿಗೆಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿದೆ. ಇದರಿಂದ ಕನ್ನಡಿಗರಲ್ಲಿ ಒಗ್ಗಟ್ಟಿನ ಭಾವನೆ ಮೂಡಿಸಿ, ನಮ್ಮ ಪರಂಪರೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡಲಾಗಿದೆ. ನಮ್ಮ ಸಂಸ್ಥೆ, ಸ್ಥಾಪಕರ ಉದ್ದೇಶದಂತೆ, ಕನ್ನಡಿಗರ ಸಮುದಾಯದಲ್ಲಿ ಗೌರವ, ನಿಷ್ಠೆ ಮತ್ತು ಸಾಂಸ್ಕೃತಿಕ ಹೆಮ್ಮೆ ಬೆಳೆಸಲು ಅನವರತವಾಗಿ ಶ್ರಮಿಸುತ್ತಿದೆ.
Kannada Koota New York Inc. (KKNY was incorporated on 01/29/1974 and 501(c) IRS determination letter was in October 1977 to promote the Kannada language, culture, and heritage in the tri-state area of New York, New Jersey, and Connecticut. KKNY originated from informal gatherings of Kannadiga immigrants in Queens during the early 1970s.
Led by early pioneers such as Dr. Sreedevi Chandra Shekar and Vasudeva Murthy, KKNY has consistently organized cultural events and community programs, fostering a sense of unity and preserving Kannada heritage. The organization continues to uphold the founders' mission of promoting dignity, integrity, and cultural pride within the Kannadiga community.
past committee members

RECENT EVENTS
KKNY on cruise
UGADI 2024
sankranti celebration
January 18, 2025
folk band & MukyaMantri Chandru
GANESH CELEBRATION
September 21, 2024