FOR DONATION
Tax-ID no: 11-2412220
TD Bank affinity no:  A3617

PRESIDENT'S MESSAGE



ಆತ್ಮೀಯರೆ,

  • ನ್ಯೂಯಾರ್ಕ್ ಕನ್ನಡ ಕೂಟದ ಬಂಧು ಮಿತ್ರರಿಗೆಲ್ಲ ನನ್ನ ಅನಂತ ನಮಸ್ಕಾರಗಳು. ನಮ್ಮ ಸದಸ್ಯರಿಗಿರುವ ಕನ್ನಡದ ಪ್ರೀತಿ ಮತ್ತಷ್ಟು ಹೆಚ್ಚಿಸುವ ಸಲುವಾಗಿ ಈ ಹೊಸ ಕಾರ್ಯಕಾರಿ ಸಮಿತಿ ಬಹಳ ಹುಮ್ಮಸ್ಸಿನಿಂದ ಕಾರ್ಯಕ್ರಮದ ಯೋಜನೆಯಲ್ಲಿ ತೊಡಗಿದೆ.

    ನ್ಯೂಯಾರ್ಕ್ ಮಹಾನಗರ ೪೨ ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಬೀಡಾಗಿದೆ. ಯುಗಾದಿ,ಕನ್ನಡ ರಾಜ್ಯೋತ್ಸವ,ಗೌರಿ ಗಣೇಶ ಕಾರ್ಯಕ್ರಮಗಳ ಜೊತೆ ನಾವು ಹೊರಗಿನ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಕೊಟ್ಟು, ನಮ್ಮ ಯುವ ಜನರ ಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ನಮ್ಮ ಸದಸ್ಯರ ಕೋರಿಕೆ.

    ಇವೆಲ್ಲವನ್ನು ಸುಸೂತ್ರವಾಗಿ ನೆರವೇರಿಸಿಕೊಂಡು ಹೋಗಲು ಬೇಕಾಗುವ ಸ್ವಯಂಸೇವಕರ ಅವಶ್ಯಕತೆ ಮತ್ತು ತಾಂತ್ರಿಕ ಯೋಜನೆಗಳು ಅವಶ್ಯಕ. ಇದಕ್ಕಾಗಿ ಈ ನಮ್ಮ ಸಮಿತಿಯು ಬಹಳ ಉತ್ಸಾಹದಿಂದ ಪ್ರಯತ್ನ ನಡೆಸುತ್ತಿದೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ.

    ಅತ್ಯುತ್ತಮವಾದ ಕಾರ್ಯಕ್ರಮಗಳನ್ನು ಜರುಗಿಸಲು ನಮ್ಮ ಪ್ರತಿಯೊಬ್ಬ ಸದಸ್ಯರು ತಮ್ಮ ಸ್ನೇಹಿತರೊಂದಿಗೆ ಬಂದು ಭಾಗವಹಿಸಿ ಪ್ರೋತ್ಸಾಹಿಸಬೇಕೆಂದು ವಿನಂತಿಸಿ ಕೊಳ್ಳುತ್ತೇನೆ. ಹೀಗೆ ಒಗ್ಗಟ್ಟಿನಿಂದ ಎಲ್ಲಾ ಕಾರ್ಯಕ್ರಮಗಳನ್ನು ಮಾಡಿ ನಮ್ಮ ಸದಸ್ಯರು ಆನಂದ ಪಡಬೇಕು ಎಂದು ಆಶಿಸುತ್ತೇನೆ.


  • ಇಂತಿ ನಿಮ್ಮ,

    ಶಿವಕುಮಾರ್


Dear Friends,

  • It is my honor and privilege to be the president of Kannada Koota of New York . My goal is to have increased participation of KKNY members on all events and activities. We need to increase the participation of our members, especially the youth.

    Speaking of activities, we need to try something new. Sticking to the familiar ones, we give up on the infinite possibilities of entertaining and enriching ourselves to the culture we came with. “Change is the law of life. And those who look only to the past or present are certain to miss the future.” Those are John F. Kennedy’s words of wisdom on change.

    So, change is a necessity for anyone that desires to grow and achieve something worthwhile in life. That is why it is so important to critically examine ourselves, our habits and our perceptions so that we do not get stuck in time and live out the same things over and over again year after year.

    We have had a good start with our first event of celebrating Mother's Day and are ready for a Father's Day outing on June 18th, 2016. We will also celebrate KKNY's traditional picnic on July 9th 2016. Please join us on all our activities and events. Please continue to support Kannada language, art, culture, literature and heritage.


  • President

    Shivakumar Bangalore
Login Failed ! Invalid Username or Password.